ಶ್ರೀವಿಜಯೀಂದ್ರತೀರ್ಥರ – ಶ್ರೀಅಪ್ಪಯ್ಯ ದೀಕ್ಷಿತರ (104)ಗ್ರಂಥಗಳು

ಶ್ರೀವಿಜಯೀಂದ್ರತೀರ್ಥರ ಶ್ರೀಅಪ್ಪಯ್ಯ ದೀಕ್ಷಿತರ ಗ್ರಂಥಗಳು (104)

ಶ್ರೀವಿಜಯೀಂದ್ರತೀರ್ಥರ ಗ್ರಂಥಗಳು

1. ಬ್ರಹ್ಮಸೂತ್ರ ಭಾಷ್ಯ ಟೀಕಾ ಟಿಪ್ಪಣಿ ತತ್ತ್ವಮಾಣಿಕ್ಯ ಪೇಟಿಕಾ
2. ಬ್ರಹ್ಮಸೂತ್ರ ನ್ಯಾಯ ಸಂಗ್ರಹ (ಪ್ರಕಟಿತ)
3. ಬ್ರಹ್ಮಸೂತ್ರದ ಮೇಲೆ ನಯಮುಕುರ.
4. ಬ್ರಹ್ಮಸೂತ್ರದ ಮೇಲೆ ನಯ ಮಂಜರಿ (ಪ್ರಕಟಿತ)
5. ಬ್ರಹ್ಮಸೂತ್ರ ಅಧಿಕರಣ ನ್ಯಾಯಮಾಲಾ
6. ಅಧಿಕರಣ ರತ್ನಮಾಲಾ
7. ನ್ಯಾಯಮೌಕ್ತಿಕ ಮಾಲಾ
8. ಅದ್ವೈತ ಶಿಕ್ಷಾ (ಪ್ರಕಟಿತ)
9. ಅಪ್ಪಯ್ಯಕಪೋಲಚಪೇಟಿಕಾ
10. ತುರೀಯ ಶಿವ ಖಂಡನಂ (ಪ್ರಕಟಿತ)
11. ಭೇದ ವಿದ್ಯಾ ವಿಲಾಸಃ (ಪ್ರಕಟಿತ)
12. ಮಧ್ವ ಸಿದ್ಧಾಂತ ಸಾರೋದ್ಧಾರಃ (ಪ್ರಕಟಿತ)
13. ಮಾಧ್ವ ತಂತ್ರ ಮುಖಭೂಷಣಂ (ಪ್ರಕಟಿತ)
14. ಮಧ್ವಾಧ್ವ ಕಂಟಕೋದ್ಧಾರಃ (ಪ್ರಕಟಿತ)
15. ಮೀಮಾಂಸಾನಯನ ಕೌಮುದೀ
16. ನಯ ಪಂಚಕಮಾಲಾ (ಪ್ರಕಟಿತ)
17. ಶೈವ ಸರ್ವಸ್ವ ಖಂಡನಂ (ಪ್ರಕಟಿತ)
18. ವಾಗ್ವೈಖರೀ (ಪ್ರಕಟಿತ)
19. ವಾದಮಾಲಿಕಾ (ಪ್ರಕಟಿತ)
20. ನ್ಯಾಯಾಧ್ವ ದೀಪಿಕಾ (ಪ್ರಕಟಿತ)
21. ಶ್ರುತಿ ತಾತ್ಪರ್ಯ ಕೌಮುದಿ
22. ಶ್ರುತ್ಯರ್ಥಸಾರಃ (ಪ್ರಕಟಿತ)
23. ಸರ್ವಸಿದ್ಧಾಂತ ಸಾರಾಸಾರ ವಿವೇಚನಂ Part-1 & Part II (ಪ್ರಕಟಿತ)
24. ನ್ಯಾಯಾಮೃತ ಟಿಪ್ಪಣಿ ಆಮೋದ (ಪ್ರಕಟಿತ)
25. ನ್ಯಾಯಾಮೃತ ನ್ಯಾಯಮಾಲಾ
26. ನ್ಯಾಯಾಮೃತ ಜೈಮಿನೀಯ ನ್ಯಾಯಮಾಲಾ (ಪ್ರಕಟಿತ)
27. ನ್ಯಾಯಮಾಲಾ
28. ತಾತ್ಪರ್ಯಚಂದ್ರಿಕಾ ವ್ಯಾಖ್ಯಾ ನ್ಯಾಯಮಾಲಾ
29. ಚಂದ್ರಿಕೋದಾಹೃತ ನ್ಯಾಯ ವಿವರಣಂ (ಪ್ರಕಟಿತ)
30. ತಾತ್ಪರ್ಯಚಂದ್ರಿಕಾ ಭೂಷಣಂ
31. ತರ್ಕತಾಂಡವ ವ್ಯಾಖ್ಯಾನ – ಯುಕ್ತಿ ರತ್ನಾಕರ
32. ಚಕ್ರ ಮೀಮಾಂಸಾ (ಪ್ರಕಟಿತ)
33. ಪರತತ್ತ್ವ ಪ್ರಕಾಶಿಕಾ (ಪ್ರಕಟಿತ)
34. ಉಪಸಂಹಾರ ವಿಜಯ (ಪ್ರಕಟಿತ)
35. ನಾರಾಯಣ ಶಬ್ದಾರ್ಥ ನಿರ್ವಚನಂ (ಪ್ರಕಟಿತ)
36. ರಾಮಾನುಜ ಮತ ರೀತ್ಯಾ ಸೂತ್ರಾರ್ಥಃ (ಶಾರೀರಿಕ ಮೀಮಾಂಸಾ)
37. ಪ್ರಮಾಣ ಲಕ್ಷಣ ಟೀಕಾ ವ್ಯಾಖ್ಯಾನ
38. ಕಥಾ ಲಕ್ಷಣ ಟೀಕಾ ವ್ಯಾಖ್ಯಾನ
39. ತತ್ತ್ವಸಂಖ್ಯಾನ ಟೀಕಾ ವ್ಯಾಖ್ಯಾನ (ಪ್ರಕಟಿತ)
40. ತತ್ವೋದ್ಯೋತ ಟೀಕಾ ವ್ಯಾಖ್ಯಾನ ಗೂಢಭಾವ ಪ್ರಕಾಶಿಕಾ (ಪ್ರಕಟಿತ)
41. ವಿಷ್ಣುತತ್ತ್ವ ನಿರ‍್ಣಯ ಟೀಕಾ ವ್ಯಾಖ್ಯಾನ
42. ಮಾಯಾವಾದ ಖಂಡನ ವ್ಯಾಖ್ಯಾನ
43. ಉಪಾಧಿ ಖಂಡನ ವ್ಯಾಖ್ಯಾನ
44. ಮಿಥ್ಯಾತ್ವಾನುಮಾನ ಖಂಡನ ವ್ಯಾಖ್ಯಾನ
45-46. ಅವಶಿಷ್ಠ ಪ್ರಕರಣ ಗ್ರಂಥ ವ್ಯಾಖ್ಯಾನಗಳು
47. ಪ್ರಮಾಣ ಪದ್ಧತಿ ವ್ಯಾಖ್ಯಾನ (ಪ್ರಕಟಿತ)
48. ಕುಚೋದ್ಯ ಕುಠಾರ (ಪ್ರಕಟಿತ)
49. ಭಟ್ಟೋಜಿ ಕುಟ್ಟನಂ
50. ಅಣುಭಾಷ್ಯ ಟಿಪ್ಪಣಿ
51. ಪದಾರ್ಥ ಸಂಗ್ರಹಃ (ಪ್ರಕಟಿತ)
52. ಪ್ರಣವ ದರ್ಪಣ ಖಂಡನಂ
53. ಭೇದ ಚಿಂತಾಮಣಿಃ
54. ಭೇದ ಪ್ರಭಾ
55. ಭೇದಾಗಮ ಸುಧಾಕರಃ
56. ಭೇದ ಸಂಜೀವಿನೀ
57. ಲಿಂಗಮೂಲಾನ್ವೇಷಣ ವಿಚಾರಃ
58. ವಿಷ್ಣು ಪಾರಮ್ಯ
59. ವಿರೋಧೋದ್ಧಾರಃ
60. ಸನ್ಮಾರ್ಗ ದೀಪಿಕಾ
61. ನ್ಯಾಯಾಮೃತ ಗುರ‍್ವಾಮೋದಃ
62. ನ್ಯಾಯಾಮೃತ ಮಧ್ಯಮಾಮೋದಃ
63. ಗೀತಾ ತಾತ್ಪರ್ಯ ನಿರ‍್ಣಯ ವ್ಯಾಖ್ಯಾ
64. ಗೀತಾ ವ್ಯಾಖ್ಯಾನ
65. ಗೀತಾಕ್ಷರಾರ್ಥಃ
66. ಪಿಷ್ಟ ಪಶು ಮೀಮಾಂಸಾ
67. ನ್ಯಾಯ ದೀಪಿಕಾ ಟಿಪ್ಪಣಿ
68. ಗೀತಾ ಭಾಷ್ಯ ಪ್ರಮೇಯ ದೀಪಿಕಾ ಟಿಪ್ಪಣಿ
69. ಆನಂದ ತಾರತಮ್ಯ ವಾದಾರ್ಥಃ
70. ಕರ್ಮ ನಿರ್ಣಯ ವ್ಯಾಖ್ಯಾ
71. ನ್ಯಾಯ ಸುಧಾ ಟಿಪ್ಪಣಿ – ಬಿಂದುಃ (ಪ್ರಕಟಿತ)
72-81. ದಶೋಪನಿಷದ್ಭಾಷ್ಯ ಟೀಕಾ ಟಿಪ್ಪಣಿಗಳು
82. ಪಂಚಸಂಸ್ಕಾರ ದೀಪಿಕಾ

ಕಾವ್ಯ ನಾಟಕಗಳು

83. ಶ್ರೀ ವ್ಯಾಸರಾಜ ವಿಜಯಃ
84. ಸುಭದ್ರಾ ಧನಂಜಯಃ (ಪ್ರಕಾಶಿತ)
85. ಉಭಯ ಗ್ರಸ್ತ ರಾಹೂದಯಃ
86. ವ್ಯಾಸರಾಜಾಭ್ಯುದಯ

ಸ್ತೋತ್ರಗಳು

87. ದುರಿತಾಪಹಾರ ಸ್ತೋತ್ರ (ಪ್ರಕಟಿತ)
88. ಶ್ರೀನೃಸಿಂಹ ಸ್ತುತಿಃ (ಪ್ರಕಟಿತ)
89. ಶ್ರೀಪಾದರಾಜಾಷ್ಟಕಂ (ಪ್ರಕಟಿತ)
90. ಶ್ರೀ ವ್ಯಾಸರಾಜ ಸ್ತೋತ್ರಂ (ಪ್ರಕಟಿತ)
91. ವಿಷ್ಣು ಸ್ತುತಿ ವ್ಯಾಖ್ಯಾನ (ಪ್ರಕಟಿತ)

ಕನ್ನಡ ಕೃತಿಗಳು (ಅಂಕಿತ – ವಿಜಯೀಂದ್ರರಾಮ)

92. ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ (ಕೀರ್ತನೆ)
93. ಯಾಕೆಲೆ ಮನವೇ ನೀ ಎನ್ನ ಕೀ ಕಟದೇಶಕೆ ಶೆಳೆದು ಇಂದು (ಸುಳಾದಿ)
94. ಚೆಂದಿರ ರಾಮನ್ನ ರಾಣಿ ಸೀತೆಯ ಮುಖದಂದಕೆ

(ವಿ|| ಪ್ರಭಂಜನಾಚಾರ್ಯರ ವಿಜಯೀಂದ್ರ ದರ್ಶನದಿಂದ ಕೆಲವು ಮಾಹಿತಿ ಸಂಗ್ರಹಿಸಲಾಗಿದೆ)
ಸಂಶೋಧಕರು ಮತ್ತಷ್ಟು ಹೊಸ ಗ್ರಂಥಗಳನ್ನು ವಿಜಯೀಂದ್ರರ ಖಜಾನೆಗೆ ಸೇರಿಸುತ್ತಾರೆ.

95. ಓಂಕಾರ ವಾದಾರ್ಥ
96. ಸೂತ್ರಾರ್ಥ ಸಂಗ್ರಹ
97. ಅಣುವ್ಯಾಖ್ಯಾನ ಟಿಪ್ಪಣಿ
98. ನ್ಯಾಯ ವಿವರಣ ಟೀಕಾ
99. ಶ್ರವಣ ವಿಧಿ ವಿಲಾಸ
100. ಚಿತ್ರ ಮೀಮಾಂಸಾ ಖಂಡನಂ
101. ದ್ವಾಸುಪರ್ಣಾ ಇತ್ಯಾದಿನಾಂ ಭೇದ ಪರತ್ವ ಸಮರ್ಥನಂ
102. ಗೀತಾ ತಾತ್ಪರ್ಯ ನ್ಯಾಯದೀಪಿಕಾ ಟಿಪ್ಪಣಿ
103. ಭೇದ ಕುಸುಮಾಂಜಲಿ
104. ತತ್ತ್ವ ವಿವೇಕಾ ಟಿಪ್ಪಣಿ
105. ಋಗ್ಭಾಷ್ಯ ಟಿಪ್ಪಣಿ
—————————————————————————————————————————————-

ಶ್ರೀಅಪ್ಪಯ್ಯ ದೀಕ್ಷಿತರ ಗ್ರಂಥಗಳು

ವೇದಾಂತ ಕೃತಿಗಳು

1. ಸಿದ್ಧಾಂತ ಲೇಶ ಸಂಗ್ರಹ
2. ನ್ಯಾಯ ರಕ್ಷಾಮಣಿಃ
3. ಕಲ್ಪತರು ಪರಿಮಳ
4-5 ಮಧ್ವ ತಂತ್ರ ಮುಖ ಮರ್ಧನ ಮತ್ತು ಅದರ ವ್ಯಾಖ್ಯಾನ
6. ಪೂರ್ವೋತ್ತರ ಮೀಮಾಂಸ ವಾದ ನಕ್ಷತ್ರ ಮಾಲಾ ಅಥವಾ ನಕ್ಷತ್ರ ವಾದಾವಲಿ
7-8-9-10. ಚತುರ್ಮತ ಸಾರ ಸಂಗ್ರಹ
11-12. ರಾಮಾನುಜ ಶೃಂಗ ಭಂಗ – ಮತ್ತು ತತ್ತ್ವ ಮುದ್ರಾವಿದ್ರಾವನಂ
13. ರಾಮಾನುಜ ತಾತ್ಪರ್ಯ ಸಂಗ್ರಹ
14. ಇದಕ್ಕಿರುವ ವ್ಯಾಖ್ಯಾನ
15. ಶ್ರೀ ವಿದ್ಯಾ ತತ್ತ್ವ ವಿವರಣಂ
16. ಅಧಿಕರಣಮಾಲಾ
17. ತತ್ತ್ವ ಮುಕ್ತಾವಳಿ
18. ನ್ಯಾಯ ರತ್ನಮಾಲಾ
19. ಅಧಿಕರಣ ಸಾರಾವಲಿ
20. ನ್ಯಾಯ ರತ್ನಮಾಲಾ ವ್ಯಾಖ್ಯಾನ
21. ಮತ ಸಾರಾರ್ಥ ಸಂಗ್ರಹ
22. ಸಿದ್ಧಾಂತ ರತ್ನಾಕರ
23. ಮಣಿಮಾಲಿಕಾ
24. ನ್ಯಾಯ ಮುಕ್ತಾವಲೀ ವ್ಯಾಖ್ಯಾ
25. ಅಧಿಕರಣ ಪಂಚಿಕಾ –

ಶಿವಾದ್ವೈತ
26-27. ಶಿಖರಿಣೀಮಾಲಾ ಮತ್ತು ಅದರ ವ್ಯಾಖ್ಯಾನ ಶಿವತತ್ತ್ವ ವಿವೇಕ
28-29-30-31. ರಾಮಾಯಣ ತಾತ್ಪರ್ಯ ಸಂಗ್ರಹ, ಭಾರತ ತಾತ್ಪರ್ಯ ಸಂಗ್ರಹ, ಇದಕ್ಕಿರುವ 2 ವ್ಯಾಖ್ಯಾನಗಳು
32-33. ಬ್ರಹ್ಮ ತರ್ಕ ಸ್ತವ ಮತ್ತು ಇದರ ವ್ಯಾಖ್ಯಾನ
34. ಶಿವಧ್ಯಾನ ಪದ್ಧತಿ
35. ಶಿವಪೂಜಾ ವಿಧಿ
36. ಶಿವಾರ್ಚನ ಚಂದ್ರಿಕಾ
37. ಶ್ರೀ ಶಿವಾರ್ಕ ಮಣಿದೀಪಿಕಾ
38. ಶಿವಕರ್ಣಾಮೃತ
39. ಶಿವಾದ್ವೈತ ನಿರ್ಣಯ
40-41. ಆನಂದ ಲಹರಿ ಚಂದ್ರಿಕಾ ಮತ್ತು ಅದಕ್ಕೆ ವ್ಯಾಖ್ಯಾನ
42. ಭಸ್ಮ ವಾದಾವಲಿ
43-44. ರತ್ನತ್ರಯ ಪರೀಕ್ಷಾ ಮತ್ತು ಅದಕ್ಕೆ ವ್ಯಾಖ್ಯಾನ
45. ಶಿವಮಹಿಮಾ ಕಲಿಕಾಸ್ತುತಿಃ
46-47. ಪಂಚರತ್ನ ಸ್ತುತಿಃ ಮತ್ತು ಅದರ ವ್ಯಾಖ್ಯಾನ
48. ವೀರಶೈವಂ
49. ಶಿವಧ್ಯಾನ ಪದ್ಧತಿ ವ್ಯಾಖ್ಯಾನ
50. ಶಿವಪುರಾಣ ತಾಮಸತ್ವ ಖಂಡನಂ
51. ಶೈವ ಕಲ್ಪದ್ರುಮ

ಮೀಮಾಂಸಾ ಕೃತಿಗಳು

52. ಮತ್ತು 53.ವಿಧಿರಸಾಯನ ಮತ್ತು ಸುಖೋಪಯೋಜನಿ
54. ಉಪಕ್ರಮ ಪರಾಕ್ರಮ
55. ಚಿತ್ರಪಟ
56. ಮಯೂಖಾವಲಿ
57. ತಾಂತ್ರಿಕ ಮೀಮಾಂಸಾ
58. ಧರ್ಮ ಮೀಮಾಂಸಾ ಪರಿಭಾಸ

ವ್ಯಾಕರಣ ಗ್ರಂಥಗಳು

59. ಪಾಣಿನೀಯ ತಂತ್ರವಾದಾ ನಕ್ಷತ್ರ ಮಾಲಾ.

ಕಾವ್ಯ ವ್ಯಾಖ್ಯಾನಗಳು

60. ಯಾದವಾಭ್ಯುದಯ ವ್ಯಾಖ್ಯಾನ

ಅಲಂಕಾರಗಳು

61. ಕುವಲಯಾನಂದ
62. ಚಿತ್ರ ಮೀಮಾಂಸಾ
63. ವೃತ್ತಿ ವಾರ್ತಿಕ

ಸ್ತೋತ್ರ ಕಾವ್ಯಗಳು

64. ಮತ್ತು 65. ವರದ ರಾಜಸ್ತವ ಮತ್ತು ಅದಕ್ಕೆ ವ್ಯಾಖ್ಯಾನ
66. ಆತ್ಮಾರ್ಪಣ ಸ್ತುತಿ
67. ಅಪೀತ ಕುಚಾಂಬಾಸ್ತವ
68. ಮಾನಸೋಲ್ಲಾಸ
69. ನಿಗ್ರಹಾಷ್ಟಕ
70. ಹರಿ-ಹರ ಸ್ತುತಿ
71-72. ದುರ್ಗಾ ಚಂದ್ರ ಕಲಾಸ್ತುತಿ ಮತ್ತು ಅದಕ್ಕಿರುವ ವ್ಯಾಖ್ಯಾನ
73. ಮತ್ತು 74. ಆದಿತ್ಯ ಸ್ತೋತ್ರ ರತ್ನ ಮತ್ತು ಅದಕ್ಕಿರುವ ವ್ಯಾಖ್ಯಾನ
75. ಮಾರ್ಗಬಂಧು ಪಂಚರತ್ನ
76. ಮಾರ್ಗ ಸಹಾಯ ಲಿಂಗ ಸ್ತುತಿ
77. ಗಂಗಾಧರಾಷ್ಟಕ.
78. ಕೃಷ್ಣ ಧ್ಯಾನ ಪದ್ಧತಿ
79. ಪಾದುಕಾ ಸಹಸ್ರ ವ್ಯಾಖ್ಯಾನ
80. ಅನುಗ್ರಹಾಷ್ಟಕ
81. ಕೃಷ್ಣ ಪದ್ಧತಿ ವ್ಯಾಖ್ಯಾನ
82. ಅರುಣಾಚಲೇಶ್ವರ ಸ್ತುತಿ
83. ಜಯೋಲ್ಲಾಸ ನಿಧಿ
84. ಮಾರ್ಗ ಸಹಾಯ ಸ್ತೋತ್ರ
85. ಮಾರ್ಗ ಬಂಧು ಚಂಪೂ ಸ್ವಕುಲ ದೈವತಾ ಸ್ತುತಿರೂಪ
86. ವಿಷ್ಣು ತತ್ತ್ವ ರಹಸ್ಯಂ
87. ಶಾಂತಿಸ್ತವ
88. ಸ್ತೋತ್ರ ರತ್ನಾಕರ
89. ಭಕ್ತಿ ಶತಕಂ

ಇತರ ಕೃತಿಗಳು

90. ಬಾಲ ಚಂದ್ರಿಕಾ
91. ಬಾಲ ಚಂದ್ರಿಕಾ ವ್ಯಾಖ್ಯಾನ
92. ನಾಮ ಸಂಗ್ರಹ ಮಾಲಾ (ಅಭಿದಾನ ಕೋಶರೂಪ)
93. ನಾಮ ಸಂಗ್ರಹ ಮಾಲಾ ಇದಕ್ಕಿರುವ ವ್ಯಾಖ್ಯಾನ
94. ಶಬ್ದ ಪ್ರಕಾಶ ಕೋಶ ರೂಪ
95. ಪ್ರಾಕೃತ ಚಂದ್ರಿಕಾ
96. ಅಮರ ಕೋಶ ವ್ಯಾಖ್ಯಾ
97. ತಿಙಂತ ಶೇಷ ಸಂಗ್ರಹ
98. ಪಂಚಸ್ವರ ವೃತ್ತಿ
99. ಪ್ರಬೋಧ ಚಂದ್ರೋದಯ ಟೀಕಾ
100. ವಸುಮತೀ ಚಿತ್ರಸೇನಾ ವಿಲಾಸ ನಾಟಕಂ
101. ಹಂಸ ಸಂದೇಶ ಟೀಕಾ
102. ಲಕ್ಷಣ ರತ್ನಾವಳೀ ವ್ಯಾಖ್ಯಾ
103. ಹರಿವಂಶ ಸಾರ ಚರಿತ ವ್ಯಾಖ್ಯಾ
104. ದಶಕುಮಾರ ಚರಿತ ಸಂಗ್ರಹ

Source : Bhaktaanaam Maanasaambhoja… – Book

Leave a Reply

Your email address will not be published. Required fields are marked *