ಶ್ರೀ ಕೃಷ್ಣನ 80 ಮಕ್ಕಳ ಹೆಸರು

ಶ್ರೀ ಕೃಷ್ಣನ ಎಂಟು ಹೆಂಡತಿಯರಿಗೂ ತಲಾ ಹತ್ತು ಮಕ್ಕಳು. ಹೀಗೆ ಅಷ್ಟಪತ್ನಿಯರಿಂದ ಕೃಷ್ಣ ಪಡೆದ ಮಕ್ಕಳ ಸಂಖ್ಯೆ 80! ಯಾವ ರಾಣಿಯಲ್ಲಿ ಯಾರು ಜನಿಸಿದರು? ಇಲ್ಲಿದೆ ನೋಡಿ…

ಪಟ್ಟದ ರಾಣಿ ರುಕ್ಮಿಣಿ : ಪ್ರದ್ಯುಮ್ನ, ಚಾರುದೇಷ್ಣೆ, ಸುದೇಷ್ಣೆ, ಚಾರುದೇಹ, ಸುಚಾರು , ಚಾರುಗುಪ್ತ , ಭದ್ರಚಾರು , ಚಾರುಚಂದ್ರ , ವಿಚಾರು , ಚಾರು

ಸತ್ಯಭಾಮಾ : ಭಾನು , ಸುಭಾನು , ಸ್ವರ್ಭಾನು , ಪ್ರಭಾನು, ಭಾನುಮಂತ , ಚಂದ್ರಭಾನು , ಬೃಹದ್ಭಾನು , ಅತಿಭಾನು , ಶ್ರೀ ಭಾನು , ಪ್ರತಿಭಾನು

ಜಾಂಬವತಿ : ಸಾಂಬ , ಸುಮಿತ್ರ , ಪುರಜಿತ್, ಶತಜಿತ್ , ಸಹಸ್ರಜಿತ್ , ವಿಜಯ , ಚಿತ್ರಕೇತು , ವಸುಮಂತ , ದ್ರವಿಡ ಕ್ರತು

ಕಾಲಿಂದಿ : ಶ್ರುತ , ಕವಿ, ವೃಷ , ವೀರ , ಸುಬಾಹು , ಭದ್ರ , ಶಾಂತಿ , ದರ್ಶ, ಪೂರ್ಣಮಾಸ , ಸೋಮಕ

ಮಿತ್ರವೃಂದಾ : ವೃಕ , ಹರ್ಷ , ಅನಿಲ, ಗೃಧ್ರ , ವರ್ಧನ , ಅನ್ನಾದ , ಮಹಾಶ , ಪಾವನ , ವಹ್ನಿ , ಕ್ಷುಧಿ

ಸತ್ಯಾ : ವೀರ , ಚಂದ್ರ , ಅಶ್ವಸೇನ , ಚಿತ್ರಗು , ವೇಗವಂತ , ವೃಷ , ಆಮ , ಶಂಕು , ವಸು , ಕುಂತಿ

ಲಕ್ಷ್ಮಣಾ : ಪ್ರಘೋಷ , ಗಾತ್ರವಂತ , ಸಿಂಹ , ಬಲ , ಪ್ರಬಲ, ಊರ್ಧ್ವಗ , ಮಹಾಶಕ್ತಿ , ಸಹ , ಓಜ , ಅಪರಾಜಿತ

ಭದ್ರಾ : ಸಂಗ್ರಾಮಜಿತ್ , ಬೃಹತ್ಸೇನ , ಶೂರ , ಪ್ರಹರಣ , ಅರಿಜಿತ್ , ಜಯಾ , ಸುಭದ್ರ , ವಾಮ , ಆಯು , ಸತ್ಯಕ ..

 

Leave a Reply

Your email address will not be published. Required fields are marked *