Tag «Aparoksha Gnanigalu»

ಬಾವಿಯ ನೀರನ್ನು ಸಿಹಿಯಾಗಿಸಿದ ಸುಶಮೀಂದ್ರರು

ಶ್ರೀಹರಿವಾಯುಗುರುಭ್ಯೋ ನಮಃ ಶ್ರೀಸುಶಮೀಂದ್ರಯತೀಶ್ವರೋ ನ್ಯಾಸಮಣಿಃ ವಿಜಯಂ ದದ್ಯಾನ್ಮಮ 2001ರ ವರ್ಷದ ಏಪ್ರಿಲ್ ತಿಂಗಳದು. ಮಂತ್ರಾಲಯದಲ್ಲಿ ನೀರಿನ ಬಹಳ ತೀವ್ರವಾದ ಸಮಸ್ಯೆಯು ಪ್ರಾರಂಭವಾಗಿತ್ತು. ಮಠದಲ್ಲಿ ಹಿಂದೆ ಯಾವುದೋ ಕಾರಣಗಳಿಂದ ಮುಚ್ಚಲ್ಪಟ್ಟಿದ್ದ ಬಾವಿಯೊಂದನ್ನು ಪೂಜ್ಯ ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ಮತ್ತೆ ತೆಗೆಸುವ ಆಲೋಚನೆಯನ್ನು ಮಾಡಿದರು. ಆಗ ಮಠದ ಅನುಭವಿಗಳೊಂದಿಬ್ಬರು “ಆ ಬಾವಿಯನ್ನು ತೆಗೆಸುವುದು ಬೇಡ” ಎಂಬ ಸಲಹೆಯನ್ನಿತ್ತರು. ವಾಸ್ತು ದೋಷದಿಂದಾಗಿ ಅದನ್ನು ಮುಚ್ಚಲಾಗಿತ್ತು ಎಂದು ಅವರು ಕಾರಣವನ್ನಿತ್ತರು. ಆದರೆ ಶ್ರೀಗಳವರು “ಈ ನೀರಿನ ಸಮಸ್ಯೆಯು ಈ ವರ್ಷಕ್ಕೆ ಮಾತ್ರ ಬಂದಿಲ್ಲ. ಇನ್ನು …

ಶ್ರೀಸುಶಮೀಂದ್ರತೀರ್ಥರು ಅವತರಿಸಿದ ದಿನ.

ಶ್ರೀಸುಪ್ರಜ್ಞೇಂದ್ರಾಚಾರ್ಯರು ಜನಿಸಿದ್ದು ಅಕ್ಷಯನಾಮ ಸಂವತ್ಸರದ ಅಧಿಕ ಚೈತ್ರ ಬಹುಳ ಪಂಚಮಿ, ಶನಿವಾರ, ನಂಜನಗೂಡಿನ ‘ದೊಡ್ಡಮನೆ’ಯಲ್ಲಿ. ಆಂಗ್ಲಕಾಲಮಾನದಲ್ಲಿ ದಿನಾಂಕ 03/04/1926ರಂದು. ಗೌತಮ ಗೋತ್ರದ, ಬೀಗಮುದ್ರೆ ಮನೆತನದಲ್ಲಿ, ರಾಯರ ಪೂರ್ವಾಶ್ರಮ ವಂಶದಲ್ಲಿ, ರಾಯರ ಅಂತರಂಗ ಭಕ್ತರ ಜನನ. ಈ ಘಳಿಗೆ ಜ್ಯೋತಿಷ್ಯಾಸ್ತ್ರದ ಲೆಕ್ಕಾಚಾರದಲ್ಲಿ ‘ಗಜಕೇಸರೀ’ ಯೋಗದಿಂದ ಕೂಡಿತ್ತು. ರಕ್ತಾಕ್ಷಿ ನಾಮ ಸಂವತ್ಸರದ ಫಾಲ್ಗುಣ ಕೃಷ್ಣ ಪಕ್ಷದ ದ್ವಾದಶಿಯ ದಿನ. ರಾಯರ ಸಂಕಲ್ಪಕ್ಕೆ ಅನುಗುಣವಾಗಿ ಶ್ರೀಸುಜಯೀಂದ್ರತೀರ್ಥರು ಯೋಜಿಸಿದ್ದ ಮಹತ್ಕಾರ್ಯದ ಬೀಜ ಮೊಳಕೆಯೊಡೆಯಿತು. ರಾಯಚೂರಿನಲ್ಲಿ ಶ್ರೀಸುಪ್ರಜ್ಞೇಂದ್ರಾಚಾರ್ಯರಿಗೆ ಸನ್ಯಾಸಾಶ್ರಮ ಸ್ವೀಕಾರಕ್ಕಾಗಿ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿಯೇ …

Sri Yadavendra Teerthara Aradhane

Sri Yadavendra Teertharu Shree Yadavendra Teertharu (Mudumale near Krishna River) Aradhana – Magha Shukla Hunnime Vrundavana @ Mudumale Ashrama Gurugalu – Sri Sudheendra Tirtharu ಯದನುಗ್ರಹಮಾತ್ರೇಣ ಪೂರ್ಣೋಹಂ ಸರ್ವ ಸಂಪದಾ| ಯಾದವೇಂದ್ರ ಮನಿಶಮ್ ವಂದೇ ವಿದ್ಯಾ ಗುರುಂ ಸದಾ|| Sri Yadavendra Teertharu one of the close relatives (poorvashrama son in law – sister’s son ) of Sri Sudheendra Teertha’s poorvashrama, …

ಶ್ರೀ ಗುರು ಜಗನ್ನಾಥದಾಸರ ಆರಾಧನಾ ಮಹೋತ್ಸವ 25.10.2018

ಗುರುಪುರ್ವ ಜಗನ್ನಾಥ – ದಾಸಸ್ಯಾಮಿತ ತೇಜಸಃ | ತಸ್ಯಪಾದಾಬ್ಜ ಸಂಭೂತಾಃ – ರಜಾಂಸಿ ಶಿರಸಾವಹೇ || ರಾಘವೇಂದ್ರ ಕೃಪಾಪಾತ್ರಂ ಕೌತಾಳ ಕ್ಷೇತ್ರ ವಾಸಿನಮ್ । ನಾನಾ ಗ್ರಂಥ ಪ್ರಣೇತಾರಂ ಗುರುಜಗನ್ನಾಥ ಮಹಂ ಭಜೇ ।। Sanskrit राघवेंद्र कृपापात्रं कौताळ क्षेत्र वासिनम् । नाना ग्रंथ प्रणेतारं गुरुजगन्नाथ महं भजे ॥ Telugu రాఘవేంద్ర కృపాపాత్రం కౌతాళ క్షేత్ర వాసినమ్ | నానా గ్రంథ ప్రణేతారం గురుజగన్నాథ మహం భజే || Tamil ராகவேம்த்ர …